ಉಕ್ರೇನ್ ಸುಮಿ ಮೇಲೆ ರಷ್ಯಾ ದಾಳಿ: 21 ಮಂದಿ ಸಾವು, 83 ಜನರಿಗೆ ಗಾಯ
ಉಕ್ರೇನ್: ಉತ್ತರ ಉಕ್ರೇನ್ ನಗರ ಸುಮಿಯ ಹೃದಯಭಾಗದಲ್ಲಿ ಭಾನುವಾರ ಬೆಳಿಗ್ಗೆ ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಮತ್ತು 83 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವ ಇಹೋರ್ ಕ್ಲೈಮೆಂಕೊ ಹೇಳಿದ್ದಾರೆ. ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಈ ದಾಳಿಯನ್ನು ಖಂಡಿಸಿದರು. ಈ ವರ್ಷ ಉಕ್ರೇನ್ ಮೇಲೆ ನಡೆದ ಭೀಕರ ದಾಳಿಗಳಲ್ಲಿ ಒಂದಾಗಿದೆ. ಮಾಸ್ಕೋ ವಿರುದ್ಧ ಕಠಿಣ ಅಂತರರಾಷ್ಟ್ರೀಯ ಪ್ರತಿಕ್ರಿಯೆಗೆ ಕರೆ ನೀಡಿದರು. ದುಷ್ಟರು ಮಾತ್ರ ಈ ರೀತಿ ವರ್ತಿಸಬಹುದು. ಸಾಮಾನ್ಯ ಜನರ … Continue reading ಉಕ್ರೇನ್ ಸುಮಿ ಮೇಲೆ ರಷ್ಯಾ ದಾಳಿ: 21 ಮಂದಿ ಸಾವು, 83 ಜನರಿಗೆ ಗಾಯ
Copy and paste this URL into your WordPress site to embed
Copy and paste this code into your site to embed