BREAKING: ತುಮಕೂರಲ್ಲಿ ‘ದಲಿತ ಮಹಿಳೆ ಹತ್ಯೆ’ ಪ್ರಕರಣದ ’21 ಅಪರಾಧಿ’ಗಳಿಗೆ ‘ಜೀವಾವಧಿ ಶಿಕ್ಷೆ’
ತುಮಕೂರು: 2019ರಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ದಲಿತ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆ 21 ಆರೋಪಿಗಳಿಗೆ ಇಂದು ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ದಲಿತ ಮಹಿಳೆ ಹತ್ಯೆಗೈದ 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಕೋರ್ಟ್ ಆದೇಶಿಸಿದೆ. ತುಮಕೂರಿನ 3ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಲಿದೆ. ಒಟ್ಟು 27 ಆರೋಪಿಗಳಲ್ಲಿ 6 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 21 ಮಂದಿ ಆರೋಪಿಗಳು ಎಂದು ಕೋರ್ಟ್ ಆದೇಶಿಸಿತ್ತು. ಐಪಿಸಿ ಮತ್ತು … Continue reading BREAKING: ತುಮಕೂರಲ್ಲಿ ‘ದಲಿತ ಮಹಿಳೆ ಹತ್ಯೆ’ ಪ್ರಕರಣದ ’21 ಅಪರಾಧಿ’ಗಳಿಗೆ ‘ಜೀವಾವಧಿ ಶಿಕ್ಷೆ’
Copy and paste this URL into your WordPress site to embed
Copy and paste this code into your site to embed