BREAKING: 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು: ಕೇಂದ್ರ ಸರ್ಕಾರ ಘೋಷಣೆ | Census 2027
ನವದೆಹಲಿ: ಬಹುನಿರೀಕ್ಷಿತ 2027ರ ಭಾರತದ ಜನಗಣತಿಯನ್ನು ಎರಡು ಪ್ರಮುಖ ಹಂತಗಳಲ್ಲಿ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಸಂಸತ್ತಿನಲ್ಲಿ ತಿಳಿಸಿದ್ದಾರೆ. ಎರಡು ಹಂತದ ಜನಗಣತಿ ಪ್ರಕ್ರಿಯೆ: ಮೊದಲ ಹಂತ: ಮನೆಗಳ ಪಟ್ಟಿ ತಯಾರಿಕೆ ಮತ್ತು ವಸತಿ ಗಣತಿ (Houselisting and Housing Census). ಈ ಹಂತಕ್ಕೆ ಸಂಬಂಧಿಸಿದ ಪ್ರಶ್ನಾವಳಿಗಳನ್ನು ಈಗಾಗಲೇ ಅಧಿಸೂಚನೆ (Notify) ಮಾಡಲಾಗಿದೆ. ಎರಡನೇ ಹಂತ: ಜನಸಂಖ್ಯೆಯ ಎಣಿಕೆ (Population Enumeration). ಈ ಹಂತದ … Continue reading BREAKING: 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು: ಕೇಂದ್ರ ಸರ್ಕಾರ ಘೋಷಣೆ | Census 2027
Copy and paste this URL into your WordPress site to embed
Copy and paste this code into your site to embed