2024ರಲ್ಲಿ ಒಳ್ಳೆಯ ದಿನಗಳಿಲ್ಲ, ಪ್ರಧಾನಿಗಳಿಗೆ ಕಂಟಕ, ದೊಡ್ಡ ಸಂತರ ಕೊಲೆ : ಕೋಡಿಶ್ರೀ ಸ್ಪೋಟಕ ಭವಿಷ್ಯ

ಗದಗ : ಈ ವರ್ಷದ (2024) ಬಗ್ಗೆ ಪ್ರಧಾನಿ ಮೋದಿ ಸ್ಪೋಟಕ ಭವಿಷ್ಯ ನುಡಿದಿದ್ದು, ಈ ವರ್ಷ ದೊಡ್ಡ ಅವಘಡಗಳು ಸಂಭವಿಸುತ್ತವೆ ಎಂದಿದ್ದಾರೆ. ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿ ಶ್ರೀಗಳು, “2024ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ, ಅಕಾಲಿಕ ಮಳೆಯಾಗಲಿದೆ. ಇನ್ನು ಬಾಂಬ್ ಸಿಡಿಯುವ ಸಂಭವವಿದ್ದು, ಯುದ್ಧ ಭೀತಿ ನಿರ್ಮಾಣವಾಗಲಿದೆ. ಇದಲ್ಲದೇ ಭೂಕಂಪನ, ಜಲ ಕಂಟಕ ಎದುರಾಗಲಿದೆ” ಎಂದು ಭವಿಷ್ಯ ನುಡಿದಿದ್ದಾರೆ. ಭವಿಷ್ಯ ಮುಂದುವರೆಸಿದ ಶ್ರೀಗಳು, “ಈ ವರ್ಷ ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ . ಇದಲ್ಲದೇ ಜಗತ್ತಿನಲ್ಲಿ … Continue reading 2024ರಲ್ಲಿ ಒಳ್ಳೆಯ ದಿನಗಳಿಲ್ಲ, ಪ್ರಧಾನಿಗಳಿಗೆ ಕಂಟಕ, ದೊಡ್ಡ ಸಂತರ ಕೊಲೆ : ಕೋಡಿಶ್ರೀ ಸ್ಪೋಟಕ ಭವಿಷ್ಯ