2024ರ ಲೋಕಸಭಾ ಚುನಾವಣೆ: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ‘ಬಿಜೆಪಿ ಚುನಾವಣಾ ಉಸ್ತುವಾರಿ’ಗಳ ನೇಮಕ

ನವದೆಹಲಿ: ಮುಂಬರುವ 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳನ್ನು ನೇಮಿಸಿದೆ. ಬಿಹಾರಕ್ಕೆ ವಿನೋದ್ ತಾವ್ಡೆ, ಜಾರ್ಖಂಡ್ಗೆ ಲಕ್ಷ್ಮೀಕಾಂತ್ ಬಾಜಪೇಯಿ ಮತ್ತು ಹರಿಯಾಣಕ್ಕೆ ವಿಪ್ಲವ್ ಕುಮಾರ್ ದೇವ್ ಅವರನ್ನು ಬಿಜೆಪಿ ನೇಮಿಸಿದೆ. BJP appoints election in-charges and co-in-charges for States and Union Territories in view of the upcoming 2024 Lok Sabha elections. Baijayant … Continue reading 2024ರ ಲೋಕಸಭಾ ಚುನಾವಣೆ: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ‘ಬಿಜೆಪಿ ಚುನಾವಣಾ ಉಸ್ತುವಾರಿ’ಗಳ ನೇಮಕ