Breaking News: 2021ರ ವಿದ್ಯಾರ್ಥಿಗಳ ‘CET ಪರೀಕ್ಷೆ’ಯ ಅಂಕ ಈ ಶೈಕ್ಷಣಿಕ ವರ್ಷಕ್ಕೆ Ranking ಪರಿಗಣನೆ ಇಲ್ಲ – ಕೆಇಎ ಸ್ಪಷ್ಟನೆ

ಬೆಂಗಳೂರು: ಹಲವು ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಗಳ ಸಂಬಂಧ ಸಿಇಟಿ-2022ರ ( CET-2022 ) Ranking ಬಗ್ಗೆ ಗೊಂದಲಕ್ಕೆ ಒಳಗಾಗಿದ್ದರು. ಆದ್ರೇ ಇದೀಗ ಈ ಅಂಕವನ್ನು 2021-22 ಹಾಗೂ 2022-23ನೇ ಶೈಕ್ಷಣಿಕ ವರ್ಷಕ್ಕೆ Rankingಗೆ ಪರಿಗಣಿಸೋದಿಲ್ಲ ಎಂಬುದಾಗಿ ಕೆಇಎ ಸ್ಪಷ್ಟ ಪಡಿಸಿದೆ. BIG NEWS: ಬೆಂಗಳೂರಿನಲ್ಲಿ ಪೊಲೀಸ್ ಪೇದೆಯಿಂದ ನೀಚ ಕೃತ್ಯ: ಮನೆಬಿಟ್ಟು ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರ ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ-2022ರ ಪರೀಕ್ಷೆಯ ( CET-2022 Exam ) ಫಲಿತಾಂಶವನ್ನು ಘೋಷಣೆ ಮಾಡಲಾಗಿತ್ತು. … Continue reading Breaking News: 2021ರ ವಿದ್ಯಾರ್ಥಿಗಳ ‘CET ಪರೀಕ್ಷೆ’ಯ ಅಂಕ ಈ ಶೈಕ್ಷಣಿಕ ವರ್ಷಕ್ಕೆ Ranking ಪರಿಗಣನೆ ಇಲ್ಲ – ಕೆಇಎ ಸ್ಪಷ್ಟನೆ