ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ: 2007ರ ವಿಶ್ವಕಪ್ ವಿಜೇತ ʻಜೋಗಿಂದರ್ ಶರ್ಮಾʼ ವಿರುದ್ಧ ದೂರು ದಾಖಲು
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಮತ್ತು ಹರಿಯಾಣ ಉಪ ಪೊಲೀಸ್ ವರಿಷ್ಠಾಧಿಕಾರಿ ಜೋಗಿಂದರ್ ಶರ್ಮಾ ವಿರುದ್ಧ ಹಿಸಾರ್ ನಿವಾಸಿ ಆತ್ಮಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ICC T20 ಫೈನಲ್‌ನಲ್ಲಿ ವಿಜೇತರಾಗಿದ್ದರು. ನಂತ್ರ, ಇವರು ಹರಿಯಾಣ ಪೊಲೀಸ್‌ನಲ್ಲಿ DSP ಆದರು. ಅಜಯ್‌ವೀರ್, ಈಶ್ವರ್ ಪ್ರೇಮ್, ರಾಜೇಂದ್ರ ಸಿಹಾಗ್ ಎಂದು ಗುರುತಿಸಲಾಗಿರುವ ಇತರ ಐವರನ್ನೂ ಹರ್ಯಾಣ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆಗಾಗಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಹಿಸಾರ್ ನಿವಾಸಿ ಪವನ್ ಜನವರಿ 1 … Continue reading ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ: 2007ರ ವಿಶ್ವಕಪ್ ವಿಜೇತ ʻಜೋಗಿಂದರ್ ಶರ್ಮಾʼ ವಿರುದ್ಧ ದೂರು ದಾಖಲು
Copy and paste this URL into your WordPress site to embed
Copy and paste this code into your site to embed