2000 Note : ಸಧ್ಯದಲ್ಲೇ ₹2,000 ನೋಟು ಬ್ಯಾನ್‌ ಆಗುತ್ವಾ? ಕೇಂದ್ರ ಸರ್ಕಾರ, ಯಾರಿಗೂ ತಿಳಿಯದಂತೆ ನೋಟುಗಳನ್ನ ಹಿಂತೆಗೆದುಕೊಳ್ಳುತ್ತಾ? ಇಲ್ಲಿದೆ ಮಾಹಿತಿ..!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಒಮ್ಮೆ ಎರಡು ಸಾವಿರ ರೂಪಾಯಿ ನೋಟಿಗೆ ಚಿಲ್ಲರೆ ಸಿಗಲಿಲ್ಲ. ಯಾಕಂದ್ರೆ, ನೋಟು ರದ್ದತಿ ಸಂದರ್ಭದಲ್ಲಿ ಪ್ರತಿಯೊಬ್ಬರ ಬಳಿ ಎರಡು ಸಾವಿರ ರೂಪಾಯಿ ನೋಟುಗಳಿದ್ದವು. ಆದ್ರೆ, ಈಗ ಎರಡು ಸಾವಿರ ನೋಟು ಕಾಣಿಸುತ್ತಿಲ್ಲ. ಬ್ಯಾಂಕ್‌ಗಳು ಕೂಡ ಇಂತಹ ನೋಟುಗಳನ್ನ ನೀಡುವುದನ್ನು ನಿಲ್ಲಿಸಿವೆ. ಬ್ಯಾಂಕುಗಳು ಐನೂರು ರೂಪಾಯಿ ನೋಟುಗಳನ್ನ ನೀಡ್ತಿದ್ದು, ಎರಡು ಸಾವಿರ ನೋಟುಗಳು ಕಣ್ಣಿಗೆ ಕಾಣುವುದು ಅಪರೂಪ. ಅಷ್ಟೇ ಅಲ್ಲ, ಕೆಲ ದಿನಗಳಿಂದ ಮೂಲ ಎರಡು ಸಾವಿರದ ನೋಟು ಚಲಾವಣೆಯಲ್ಲಿ ಇಲ್ಲದಿರಬಹುದು ಎಂಬ ಅಭಿಪ್ರಾಯ … Continue reading 2000 Note : ಸಧ್ಯದಲ್ಲೇ ₹2,000 ನೋಟು ಬ್ಯಾನ್‌ ಆಗುತ್ವಾ? ಕೇಂದ್ರ ಸರ್ಕಾರ, ಯಾರಿಗೂ ತಿಳಿಯದಂತೆ ನೋಟುಗಳನ್ನ ಹಿಂತೆಗೆದುಕೊಳ್ಳುತ್ತಾ? ಇಲ್ಲಿದೆ ಮಾಹಿತಿ..!