ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದಂತ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ ದೊರೆತಿದೆ. ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿದ ಬಳಿಕ, ಇಂದಿನವರೆಗೆ ಸಾರಿಗೆ ಬಸ್ಸುಗಳಲ್ಲಿ 200 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ದಿನಾಂಕ 11-06-202 ರಿಂದ 30-06-2023ರವರೆಗೆ ನಾಲ್ಕು ಸಾರಿಗೆ ನಿಗಮಗಳಲ್ಲಿ 10,54,45,047 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇವರ ಟಿಕೆಟ್ ಮೌಲ್ಯ 248,30,13,266 ಆಗಿದೆ. ದಿನಾಂಕ 01-07-2023 ರಿಂದ 31-07-2023ರವರೆಗೆ 19,63,00,625 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದರೇ, ದಿನಾಂಕ 01-08-2023 ರಿಂದ 31-08-2023ರವರೆಗೆ … Continue reading ‘ಶಕ್ತಿ ಯೋಜನೆ’ಗೆ ಭರ್ಜರಿ ರೆಸ್ಪಾನ್ಸ್: ಈವರೆಗೆ ‘ಸಾರಿಗೆ ಬಸ್ಸು’ಗಳಲ್ಲಿ ‘200 ಕೋಟಿ ಮಹಿಳೆ’ಯರು ‘ಉಚಿತ ಪ್ರಯಾಣ’ | Karnataka Shakti Scheme
Copy and paste this URL into your WordPress site to embed
Copy and paste this code into your site to embed