20 ವರ್ಷಗಳ ಕಠಿಣ ತಪಸ್ಸು ; ಈ ‘ಪ್ರಕೃತಿ ಪ್ರೇಮಿ’ ಬಂಜರು ಭೂಮಿ ‘ಅರಣ್ಯ’ವಾಗಿ ಪರಿವರ್ತಿಸಿದ್ದು ಹೇಗೆ ಗೊತ್ತಾ?
ಇಂಫಾಲ್ : ವ್ಯಕ್ತಿಯೊಬ್ಬ ಇಚ್ಛಿಸಿದ್ರೆ ಏನು ಬೇಕಾದ್ರು ಸಾಧಿಸ್ಬೋದು ಅನ್ನೋದಕ್ಕೆ ಈ ವ್ಯಕ್ತಿ ಸೂಕ್ತ ಉದಾಹರಣೆ.. ಹೌದು, ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯ 47 ವರ್ಷದ ವ್ಯಕ್ತಿಯೊಬ್ಬರು 20 ವರ್ಷಗಳಲ್ಲಿ ಬಂಜರು ಭೂಮಿಯನ್ನ 300 ಎಕರೆ ಅರಣ್ಯವನ್ನಾಗಿ ಪರಿವರ್ತಿಸಿದ್ದಾರೆ. ಜಿಲ್ಲೆಯ ಉರಿಪೋಕ್ ಖೈಡೆಮ್ ಲೈಕೈ ಪ್ರದೇಶದವರಾದ ಮೊಯಿರಾಂಗ್ಥೆಮ್ ಲೋಯಾ ಅವರು ಸುಮಾರು 20 ವರ್ಷಗಳ ಹಿಂದೆ ಲಂಗೋಲ್ ಬೆಟ್ಟ ಶ್ರೇಣಿಯ ಇಂಫಾಲ್ ಪಟ್ಟಣದ ಹೊರವಲಯದಲ್ಲಿ ಮರಗಳನ್ನ ನೆಡಲು ಪ್ರಾರಂಭಿಸಿದರು. ಬಾಲ್ಯದಿಂದಲೂ ಪ್ರಕೃತಿ ಪ್ರೇಮಿಯಾಗಿದ್ದ ಲೋಯಾ ಹೇಳುವಂತೆ, “2000ರ … Continue reading 20 ವರ್ಷಗಳ ಕಠಿಣ ತಪಸ್ಸು ; ಈ ‘ಪ್ರಕೃತಿ ಪ್ರೇಮಿ’ ಬಂಜರು ಭೂಮಿ ‘ಅರಣ್ಯ’ವಾಗಿ ಪರಿವರ್ತಿಸಿದ್ದು ಹೇಗೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed