WATCH VIDEO: ವಿಶ್ವದಾಖಲೆ ಬರೆದ 20 ವರ್ಷದ ಇರಾನ್‌ ಯುವಕ, ಇವರೇ ನೋಡಿ ವಿಶ್ವದ ಅತ್ಯಂತ ʻಕುಳ್ಳʼ ವ್ಯಕ್ತಿ !

ಇರಾನ್:‌ ಇರಾನಿನ 20 ವರ್ಷದ ವ್ಯಕ್ತಿ ವಿಶ್ವದ ಅತ್ಯಂತ ಕುಳ್ಳಗಿರುವ ವ್ಯಕ್ತಿ ಎಂಬ ಹೊಸ ವಿಶ್ವ ದಾಖಲೆ ಬರೆದಿದ್ದಾನೆ. ಇರಾನಿನ 20 ವರ್ಷದ ಅಫ್ಶಿನ್ ಎಸ್ಮೈಲ್ ಘದರ್ಜಾಡೆಹ್ 65.24 ಸೆಂ (2 ಅಡಿ 1.6 ಇಂಚು) ಅಳತೆಯಿರುವ ಪ್ರಪಂಚದ ಅತ್ಯಂತ ಚಿಕ್ಕ ವ್ಯಕ್ತಿಯಾಗಿದ್ದಾನೆ. ಅಫ್ಶಿನ್ ಅವರು ಹಿಂದಿನ ದಾಖಲೆ ಹೊಂದಿರುವ 36 ವರ್ಷದ ಎಡ್ವರ್ಡ್ “ನಿ ಒ” ಹೆರ್ನಾಂಡೆಜ್ (ಕೊಲಂಬಿಯಾ) ಗಿಂತ ಸುಮಾರು 7 ಸೆಂ (2.7 ಇಂಚು) ಕಡಿಮೆ ಇದ್ದಾರೆ. ಅಫ್ಶಿನ್ ಗಿನ್ನೆಸ್ ವಿಶ್ವ ದಾಖಲೆಗಳಿಂದ … Continue reading WATCH VIDEO: ವಿಶ್ವದಾಖಲೆ ಬರೆದ 20 ವರ್ಷದ ಇರಾನ್‌ ಯುವಕ, ಇವರೇ ನೋಡಿ ವಿಶ್ವದ ಅತ್ಯಂತ ʻಕುಳ್ಳʼ ವ್ಯಕ್ತಿ !