ಕರ್ನಾಟಕದ 20 ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ಪೊಲೀಸ್ ವಿಶಿಷ್ಟ ಸೇವಾ, ಶ್ಲಾಘನೀಯ ಸೇವಾ ಪದಕ

ಬೆಂಗಳೂರು: 2025ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಕೆಳಕಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ರಾಷ್ಟ್ರಪತಿಯವರ ಪೊಲೀಸ್ ವಿಶಿಷ್ಟ ಸೇವಾ ಪದಕ ಮತ್ತು ಪೊಲೀಸ್ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿರುತ್ತಾರೆ. ಹೀಗಿದೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಪುರಸ್ಕೃತರ ಪಟ್ಟಿ 1.ಎಸ್ ಬದರಿನಾಥ್ ಎಸ್‌ಪಿ, ಕೆಎಲ್‌ಎ, ಬೆಂಗಳೂರು ಹೀಗಿದೆ ಅತ್ಯುತ್ತಮ ಸೇವಾ ಪದಕ ಪ್ರಶಸ್ತಿ ಪುರಸ್ಕೃತರ ಪಟ್ಟಿ 1.ಡಾ.ಚಂದ್ರಗುಪ್ತ, ಐಪಿಎಸ್, ಐಜಿಪಿ, ಜಾಯಿಂಟ್ ಡೈರೆಕ್ಟರ್, ರಾಜ್ಯ ಗುಪ್ತದಳ, ಬೆಂಗಳೂರು 2.ಕೆ.ಎಂ ಶಾಂತರಾಜು, ಐಪಿಎಸ್, ಎಸ್ಪಿ, … Continue reading ಕರ್ನಾಟಕದ 20 ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ಪೊಲೀಸ್ ವಿಶಿಷ್ಟ ಸೇವಾ, ಶ್ಲಾಘನೀಯ ಸೇವಾ ಪದಕ