ಮಹಾರಾಷ್ಟ್ರ: ಹಳಿ ತಪ್ಪಿದ ಗೂಡ್ಸ್‌ ರೈಲು, 20 ಬೋಗಿಗಳು ಪಲ್ಟಿ… ಸಂಚಾರದಲ್ಲಿ ವ್ಯತ್ಯಯ

ನಾಗ್ಪುರ (ಮಹಾರಾಷ್ಟ್ರ): ಕಲ್ಲಿದ್ದಲು ಸಾಗಿಸುತ್ತಿದ್ದ ರೈಲೊಂದು ಹಳಿ ತಪ್ಪಿದ ಪರಿಣಾಮ 20 ಬೋಗಿಗಳು ಪಲ್ಟಿಯಾಗಿರುವ ಘಟನೆ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಮಹಾರಾಷ್ಟ್ರದ ನಾಗ್ಪುರ ವಿಭಾಗದ ವಾರ್ಧಾ-ಬದ್ನೇರಾ ವಿಭಾಗದ ಮಾಲ್ಖೇಡ್ ಮತ್ತು ತಿಮಟ್ಲಾ ನಿಲ್ದಾಣಗಳ ನಡುವೆ ನಡೆದಿದೆ. ಈಲು ಹಳಿತಪ್ಪಿದ ಪರಿಣಾಮ ಈ ಭಾಗಗಳ ರೈಲು ಮಾರ್ಗದಲ್ಲಿ ಅಡಚಣೆ ಉಂಟಾಗಿದೆ. ಹೀಗಾಗಿ, ಹಲವು ರೈಲುಗಳನ್ನು ಈ ಭಾಗದಲ್ಲಿ ಸಂಚರಿಸದಂತೆ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೇ ಸೋಮವಾರ ತಿಳಿಸಿದೆ. ನಾಗ್ಪುರ-ನಾರ್ಖೇರ್-ಚಂದೂರ್ ಬಜಾರ್-ಬದ್ನೇರಾ ಮೂಲಕ ರೈಲುಗಳನ್ನು ವಿಶಾಖಪಟ್ಟಣಂ ಮತ್ತು … Continue reading ಮಹಾರಾಷ್ಟ್ರ: ಹಳಿ ತಪ್ಪಿದ ಗೂಡ್ಸ್‌ ರೈಲು, 20 ಬೋಗಿಗಳು ಪಲ್ಟಿ… ಸಂಚಾರದಲ್ಲಿ ವ್ಯತ್ಯಯ