SHOCKING NEWS: ಬೈಕ್‌ ಖರೀದಿಸಲು ಹಣಕ್ಕಾಗಿ ಕಿಡ್ನ್ಯಾಪ್‌: ಕಾರಿನಲ್ಲೇ ಕತ್ತು ಹಿಸುಕಿ ಇಬ್ಬರು ವಿದ್ಯಾರ್ಥಿಗಳ ಕೊಲೆ

ಕೋಲ್ಕತ್ತಾ: ಎರಡು ವಾರಗಳ ಹಿಂದೆ ಕಿಡ್ನ್ಯಾಪ್‌ ಆಗಿದ್ದ ಇಬ್ಬರು ವಿದ್ಯಾರ್ಥಿಗಳಿಬ್ಬರು ಕೋಲ್ಕತ್ತಾ ಬಳಿ ರಸ್ತೆ ಬದಿಯ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೋಲ್ಕತ್ತಾದ ಬಾಗುಹತಿ ಪ್ರದೇಶದಿಂದ ಆಗಸ್ಟ್ 22 ರಿಂದ ಈ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಇದೀಗ ಅವರು ಶವವಾಗಿ ಪತ್ತೆಯಾಗಿದ್ದಾರೆ. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಮೃತರನ್ನು ಅತಾನು ಡೇ ಮತ್ತು ಅಭಿಷೇಕ್ ನಸ್ಕರ್ ಎಂದು ಗುರುತಿಸಲಾಗಿದ್ದು, ಅವರ ಸಹಚರರೊಂದಿಗೆ ಹಣಕಾಸಿನ ವಿವಾದ ನಡೆದಿತ್ತು. ಇದರಿಂದಾಗಿ ಅವರನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂದು … Continue reading SHOCKING NEWS: ಬೈಕ್‌ ಖರೀದಿಸಲು ಹಣಕ್ಕಾಗಿ ಕಿಡ್ನ್ಯಾಪ್‌: ಕಾರಿನಲ್ಲೇ ಕತ್ತು ಹಿಸುಕಿ ಇಬ್ಬರು ವಿದ್ಯಾರ್ಥಿಗಳ ಕೊಲೆ