ಮಥುರಾ ಶ್ರೀ ಕೃಷ್ಣ ದೇವಾಲಯದಲ್ಲಿ ಮಂಗಳಾರತಿ ವೇಳೆ ನೂಕುನುಗ್ಗಲು: ಇಬ್ಬರು ಭಕ್ತರು ಸಾವು, 6 ಮಂದಿಗೆ ಗಾಯ
ಮಥುರಾ: ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿಶ್ವವಿಖ್ಯಾತ ಬಂಕೆ ಬಿಹಾರಿ ದೇವಸ್ಥಾನದಲ್ಲಿ ನಡೆದ ಮಂಗಳಾರತಿ ವೇಳೆ ನೋವಿನ ಅವಘಡ ಸಂಭವಿಸಿದೆ. ಮಂಗಳಾರತಿ ವೇಳೆ ನೂಕುನುಗ್ಗಲು ಉಂಟಾಗಿ ಕೆಲವು ಭಕ್ತರ ಉಸಿರುಗಟ್ಟಿಸಿದೆ. ಈ ವೇಳೆ ಇಬ್ಬರು ಭಕ್ತರು ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವೃಂದಾವನದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರನ್ನು ಓರ್ವ ಮಹಿಳೆ ಹಾಗೂ ಓರ್ವ ಪುರುಷ ಸೇರಿದ್ದಾರೆ. ವಾಸ್ತವವಾಗಿ, ಬಂಕೆ ಬಿಹಾರಿ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಂಗಳ ಆರತಿಯಲ್ಲಿ, ದೇವಾಲಯದ ಸಾಮರ್ಥ್ಯಕ್ಕಿಂತ ಪಟ್ಟು ಭಕ್ತರು ಸೇರಿದ್ದರು. … Continue reading ಮಥುರಾ ಶ್ರೀ ಕೃಷ್ಣ ದೇವಾಲಯದಲ್ಲಿ ಮಂಗಳಾರತಿ ವೇಳೆ ನೂಕುನುಗ್ಗಲು: ಇಬ್ಬರು ಭಕ್ತರು ಸಾವು, 6 ಮಂದಿಗೆ ಗಾಯ
Copy and paste this URL into your WordPress site to embed
Copy and paste this code into your site to embed