BREAKING NEWS : ಗುಜರಾತ್’ನಲ್ಲಿ ಘೋರ ಘಟನೆ ; ಚುನಾವಣಾ ಕರ್ತವ್ಯದಲ್ಲಿದ್ದ ಯೋಧರ ನಡುವೆ ಘರ್ಷಣೆ ; ಇಬ್ಬರು ಸಾವು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಗುಜರಾತ್’ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಅರೆಸೇನಾ ಯೋಧರ ಪರಸ್ಪರ ಹೊಡೆದಾಡಿಕೊಂಡು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಸಲಿಗೆ ಈ ಅರೆಸೈನಿಕ ಯೋಧರ ನಡುವೆ ಹೊಡೆದಾಟ ನಡೆದಿದ್ದಾದ್ರು ಯಾಕೆ.? ಅದ್ಯಾಕೆ ವಿಕೋಪಕ್ಕೆ ತಿರುಗಿತು.? ಮೃತ ಪಟ್ಟ ಸೈನಿಕರ್ಯಾರು ಅನ್ನೋ ಹಲವು ಮಾಹಿತಿಗಳು ಇನ್ನು ಲಭ್ಯವಾಗಬೇಕಿದೆ. ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ, ಸ್ವಲ್ಪ ಸಮಯದ ನಂತರ … Continue reading BREAKING NEWS : ಗುಜರಾತ್’ನಲ್ಲಿ ಘೋರ ಘಟನೆ ; ಚುನಾವಣಾ ಕರ್ತವ್ಯದಲ್ಲಿದ್ದ ಯೋಧರ ನಡುವೆ ಘರ್ಷಣೆ ; ಇಬ್ಬರು ಸಾವು