SHOCKING NEWS: ರಾಜಸ್ಥಾನ ಸರ್ಕಾರಿ ಆಸ್ಪತ್ರೆಯ ಎನ್ಐಸಿಯುನಲ್ಲಿ ವಾರ್ಮರ್ ಹೆಚ್ಚು ಬಿಸಿಯಾಗಿ ನವಜಾತ ಶಿಶುಗಳು ಸಾವು
ಜೈಪುರ: ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ವಾರ್ಮರ್ ಹೆಚ್ಚು ಬಿಸಿಯಾದ ಕಾರಣ ಎರಡು ನವಜಾತ ಶಿಶುಗಳು ಸಾವನ್ನಪ್ಪಿವೆ. ರಾಜಸ್ಥಾನದ ಮಹಾತ್ಮಾ ಗಾಂಧಿ (ಎಂಜಿ) ಸರ್ಕಾರಿ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ವಾರ್ಮರ್ ಅಧಿಕ ಬಿಸಿಯಾಗುತ್ತು. ಘಟನೆ ನಂತ್ರ, 21 ದಿನದ ಹೆಣ್ಣು ಮಗು ಸಾವನ್ನಪ್ಪಿದ್ದರೆ, ಗುರುವಾರ ಗಂಡು ಮಗು ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವೇಳೆ ಕರ್ತವ್ಯದಲ್ಲಿದ್ದ ಇಬ್ಬರು ಗುತ್ತಿಗೆ ಶುಶ್ರೂಷಕರನ್ನು … Continue reading SHOCKING NEWS: ರಾಜಸ್ಥಾನ ಸರ್ಕಾರಿ ಆಸ್ಪತ್ರೆಯ ಎನ್ಐಸಿಯುನಲ್ಲಿ ವಾರ್ಮರ್ ಹೆಚ್ಚು ಬಿಸಿಯಾಗಿ ನವಜಾತ ಶಿಶುಗಳು ಸಾವು
Copy and paste this URL into your WordPress site to embed
Copy and paste this code into your site to embed