ಜುಲೈ 21 ರಿಂದ ಕೀನ್ಯಾದಲ್ಲಿ ಇಬ್ಬರು ಭಾರತೀಯರು ನಾಪತ್ತೆ: ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದ್ದೇನು?

ನವದೆಹಲಿ: ಇಬ್ಬರು ಭಾರತೀಯ ಪ್ರಜೆಗಳಾದ ಜುಲ್ಫಿಕರ್ ಅಹ್ಮದ್ ಖಾನ್ ಮತ್ತು ಝೈದ್ ಸಮಿ ಕಿದ್ವಾಯಿ ಜುಲೈನಿಂದ ಕೀನ್ಯಾದಲ್ಲಿ ನಾಪತ್ತೆಯಾಗಿದ್ದಾರೆ ಮತ್ತು ಭಾರತೀಯ ಅಧಿಕಾರಿಗಳು ಈ ಬಗ್ಗೆ ಸೂಕ್ಷ್ಮ ನಿಗಾ ಇರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಖಾನ್ ಅವರ ಸ್ನೇಹಿತರು ಇತ್ತೀಚೆಗೆ ಇಲ್ಲಿ ಮತ್ತು ಕೀನ್ಯಾದ ಅಧಿಕಾರಿಗಳ ಮೊರೆ ಹೋಗಿದ್ದಾರೆ. 48 ವರ್ಷದ ಖಾನ್ ಅವರು ಪ್ರವಾಸಿಯಾಗಿ ಕೀನ್ಯಾಗೆ ಭೇಟಿ ನೀಡುತ್ತಿದ್ದರು ಎಂದು ಸ್ನೇಹಿತರು ಹೇಳುತ್ತಾರೆ. ಜುಲೈ 21ರಲ್ಲಿ ಅವರ … Continue reading ಜುಲೈ 21 ರಿಂದ ಕೀನ್ಯಾದಲ್ಲಿ ಇಬ್ಬರು ಭಾರತೀಯರು ನಾಪತ್ತೆ: ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದ್ದೇನು?