BREAKING NEWS : ಹಾಸನ ಜಿಲ್ಲೆಯಲ್ಲಿ ದುರಂತ : ಈಜಲು ಕೆರೆಗೆ ಇಳಿದಿದ್ದ ಇಬ್ಬರು ಬಾಲಕರ ದುರ್ಮರಣ, ಓರ್ವನ ರಕ್ಷಣೆ
ಹಾಸನ : ದಸರಾ ರಜೆ ಹಿನ್ನೆಲೆ ಈಜಲು ಕೆರೆಗೆ ಇಳಿದಿದ್ದ ಮೂವರು ಬಾಲಕರ ಪೈಕಿ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಂಜುನಾಥಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಆಕಾಶ್ (13) , ಲೋಕೇಶ್ (13) ಎಂದು ಗುರುತಿಸಲಾಗಿದೆ. ದಸರಾ ಹಬ್ಬದ ಹಿನ್ನೆಲೆ ಶಾಲೆಗೆ ರಜೆ ಇದ್ದ ಕಾರಣ ಈಜಲು ಬಾರದೇ ಇದ್ದರು ಮೂವರು ಬಾಲಕರು ಕೆರೆಗೆ ಇಳಿದಿದ್ದಾರೆ. ಈ ವೇಳೆ ಈಜಕು ಬಾರದೇ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. … Continue reading BREAKING NEWS : ಹಾಸನ ಜಿಲ್ಲೆಯಲ್ಲಿ ದುರಂತ : ಈಜಲು ಕೆರೆಗೆ ಇಳಿದಿದ್ದ ಇಬ್ಬರು ಬಾಲಕರ ದುರ್ಮರಣ, ಓರ್ವನ ರಕ್ಷಣೆ
Copy and paste this URL into your WordPress site to embed
Copy and paste this code into your site to embed