ಬಾಯ್‌ಫ್ರೆಂಡ್‌ಗಾಗಿ ಮಾರಾಮಾರಿ: ಠಾಣೆ ಮೆಟ್ಟಿಲೇರಿದ ಹುಡುಗಿಯರು, ಯುವಕ ಎಸ್ಕೇಪ್!
ಔರಂಗಾಬಾದ್: ಮಹಾರಾಷ್ಟ್ರದ ಪೈಥಾನ್ ಜಿಲ್ಲೆಯಲ್ಲಿ 17 ವರ್ಷದ ಇಬ್ಬರು ಹುಡುಗಿಯರು ಬಾಯ್‌ಫ್ರೆಂಡ್ ವಿಷಯಕ್ಕೆ ಜಗಳವಾಡಿ ಠಾಣೆ ಮೆಟ್ಟಿಲೇರಿರುವ ಘಟನೆ ಬೆಳಕಿಗೆ ಬಂದಿದೆ. ಬುಧವಾರ ಬೆಳಗ್ಗೆ ಪೈಠಾಣ್‌ನ ಜನನಿಬಿಡ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕಿಯರಲ್ಲಿ ಒಬ್ಬಳು ಹುಡುಗನೊಂದಿಗೆ ಬಸ್ ನಿಲ್ದಾಣಕ್ಕೆ ಬಂದಳು. ಅದನ್ನು ಕಂಡ ಇನ್ನೊಬ್ಬ ಹುಡುಗಿ ಕೂಡ ಅವರಿದ್ದ ಸ್ಥಳಕ್ಕೆ ಬಂದಿದ್ದಾಳೆ. ಈ ನಡುವೆ ಇವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ವಾಗ್ವಾದಕ್ಕೆ ಕಾರಣವಾಗಿದೆ. ಆದ್ರೆ, ಈ ವೇಳೆ ಯುವಕ … Continue reading ಬಾಯ್‌ಫ್ರೆಂಡ್‌ಗಾಗಿ ಮಾರಾಮಾರಿ: ಠಾಣೆ ಮೆಟ್ಟಿಲೇರಿದ ಹುಡುಗಿಯರು, ಯುವಕ ಎಸ್ಕೇಪ್!
Copy and paste this URL into your WordPress site to embed
Copy and paste this code into your site to embed