BREAKING: ಛತ್ತೀಸ್ ಗಢದಲ್ಲಿ ನಕ್ಸಲರಿಂದ IED ಸ್ಪೋಟ: ಇಬ್ಬರು CRPF ಸಿಬ್ಬಂದಿ ಹುತಾತ್ಮ
ನವದೆಹಲಿ: ಛತ್ತೀಸ್ಗಢದ ನಕ್ಸಲ್ ಬಂಡಾಯ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (Improvised Explosive Device -IED) ಸ್ಫೋಟದಲ್ಲಿ ಇಬ್ಬರು ಕೇಂದ್ರ ಮೀಸಲು ಪೊಲೀಸ್ ಪಡೆ (Central Reserve Police Force – CRPF) ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಈ ಸ್ಪೋಟದಲ್ಲಿ ಹಲವಾರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ, ನಕ್ಸಲರು ತಮ್ಮ ಸಾಪ್ತಾಹಿಕ ದಿನಸಿ ವಸ್ತುಗಳನ್ನು ತರಲು ತೆರಳುತ್ತಿದ್ದಾಗ ಜಾಗರ್ ಗುಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭದ್ರತಾ ಪಡೆಗಳ ಬೆಂಗಾವಲು … Continue reading BREAKING: ಛತ್ತೀಸ್ ಗಢದಲ್ಲಿ ನಕ್ಸಲರಿಂದ IED ಸ್ಪೋಟ: ಇಬ್ಬರು CRPF ಸಿಬ್ಬಂದಿ ಹುತಾತ್ಮ
Copy and paste this URL into your WordPress site to embed
Copy and paste this code into your site to embed