50 ದಿನದ ನಂತ್ರ ದೊಡ್ಡ ಆವರಣಕ್ಕೆ 2 ಚೀತಾ ಸ್ಥಳಾಂತರ ; “Great News” ಅಂತಾ ಖುಷಿ ವ್ಯಕ್ತಪಡಿಸಿದ ‘ಪ್ರಧಾನಿ ಮೋದಿ’

ನವದೆಹಲಿ : ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ (KNP) ತರಲಾದ ಎಲ್ಲಾ ಎಂಟು ಚೀತಾಗಳು “ಆರೋಗ್ಯಕರ, ಸದೃಢ ಮತ್ತು ಪರಿಸರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತವೆ” ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂತೋಷ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ, ಈ ಚೀತಾಗಳನ್ನ ಸುಮಾರು 50 ದಿನಗಳ ನಂತರ ಬಿಡುಗಡೆ ಮಾಡಲಾಗಿದೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (KNP) ಕ್ವಾರಂಟೈನ್‍ ಆಗಿ ಸಣ್ಣ ಆವರಣದಲ್ಲಿ ಇರಿಸಲಾಗಿದ್ದ ಎಂಟು ಚಿರತೆಗಳ ಪೈಕಿ ಎರಡನ್ನ ಸೆಪ್ಟೆಂಬರ್ ಮಧ್ಯಭಾಗದಲ್ಲಿ ನಮೀಬಿಯಾದಿಂದ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿರುವುದು “ಒಳ್ಳೆಯ ಸುದ್ದಿ” … Continue reading 50 ದಿನದ ನಂತ್ರ ದೊಡ್ಡ ಆವರಣಕ್ಕೆ 2 ಚೀತಾ ಸ್ಥಳಾಂತರ ; “Great News” ಅಂತಾ ಖುಷಿ ವ್ಯಕ್ತಪಡಿಸಿದ ‘ಪ್ರಧಾನಿ ಮೋದಿ’