ಕೊನೆಗೂ ಸಿಕ್ಕೇ ಬಿಟ್ಲು 2.3 ಅಡಿ ಎತ್ತರದ ಹುಡುಗನ ಕನಸಿನ ಹುಡುಗಿ!: ಪ್ರಧಾನಿ ಮೋದಿ, ಯುಪಿ ಸಿಎಂಗೆ ನೀಡ್ತಾರಂತೆ ಮದುವೆಗೆ ಆಹ್ವಾನ

ಉತ್ತರ ಪ್ರದೇಶ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ನಿವಾಸಿಯಾಗಿರುವ 2.3 ಅಡಿ ಎತ್ತರದ ಅಜೀಂ ಮನ್ಸೂರಿ ಅವರು ತಮ್ಮ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಲು ಬಯಸಿದ್ದಾರೆ. ಅಜೀಂ ಮನ್ಸೂರಿ ನವೆಂಬರ್‌ನಲ್ಲಿ ಮದುವೆಯಾಗಲು ಸಿದ್ಧರಾಗಿದ್ದಾರೆ. ಇವರ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಲು ರೆಡಿಯಾಗಿದ್ದಾರೆ. Uttar Pradesh | Azeem Mansoori, a 2.3 feet tall … Continue reading ಕೊನೆಗೂ ಸಿಕ್ಕೇ ಬಿಟ್ಲು 2.3 ಅಡಿ ಎತ್ತರದ ಹುಡುಗನ ಕನಸಿನ ಹುಡುಗಿ!: ಪ್ರಧಾನಿ ಮೋದಿ, ಯುಪಿ ಸಿಎಂಗೆ ನೀಡ್ತಾರಂತೆ ಮದುವೆಗೆ ಆಹ್ವಾನ