BIG NEWS: ಸಂಕ್ರಾಂತಿಯ ನಂತ್ರ ಸಚಿವ ಸಂಪುಟದಲ್ಲಿ ‘2-3 ಸ್ಥಾನ’ ಬದಲಾವಣೆ: ಶಾಸಕ ಗೋಪಾಲಕೃಷ್ಣ ಬೇಳೂರು ಅಚ್ಚರಿಯ ಹೇಳಿಕೆ

ಶಿವಮೊಗ್ಗ: ರಾಜ್ಯ ಸಚಿವ ಸಂಪುಟ ಸರ್ಜರಿಯ ಬಗ್ಗೆ ಭಾರೀ ಸುದ್ದಿಗಳೇ ಹರಿದಾಡುತ್ತಿವೆ. ಇದರ ನಡುವೆ ಸಂಕ್ರಾಂತಿಯ ಬಳಿಕ ಸಚಿವ ಸಂಪುಟದಲ್ಲಿ ಎರಡು ಮೂರು ಸ್ಥಾನಗಳು ಬದಲಾವಣೆಯ ನಿರೀಕ್ಷೆಯಿದೆ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಂದು ಸಿಗಂಧೂರಿನಲ್ಲಿ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಚಿವ ನಾಗೇಂದ್ರ ಸೇರಿದಂತೆ ಎರಡು ಮೂರು ಸಚಿವರ ಸ್ಥಾನಗಳು ಬದಲಾವಣೆಯಾಗುವ ಸಾಧ್ಯತೆ ಇದೆ ಅಂತ ಹೇಳಿದರು. 20 ತಿಂಗಳಿಗೆ … Continue reading BIG NEWS: ಸಂಕ್ರಾಂತಿಯ ನಂತ್ರ ಸಚಿವ ಸಂಪುಟದಲ್ಲಿ ‘2-3 ಸ್ಥಾನ’ ಬದಲಾವಣೆ: ಶಾಸಕ ಗೋಪಾಲಕೃಷ್ಣ ಬೇಳೂರು ಅಚ್ಚರಿಯ ಹೇಳಿಕೆ