ಮೊದಲ ‘ರಾಮ ನವಮಿ’ಯನ್ನು ಅಯೋಧ್ಯೆಯಲ್ಲಿ ‘ರಾಮ್ ಲಲ್ಲಾ’ ಜೊತೆ ಆಚರಣೆ: ಪ್ರಧಾನಿ ಮೋದಿ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆ ಮಾಡಿ, ಅಲ್ಲಿ ರಾಮಲಲ್ಲಾ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿತ್ತು. ಈಗ ಇದೇ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಜೊತೆಗೆ ಮೊದಲ ರಾಮ ನವಮಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಆಚರಣೆ ಮಾಡಲಿದ್ದಾರೆ. ಅಯೋಧ್ಯೆಯ ಭವ್ಯ ದೇವಾಲಯದಲ್ಲಿ ರಾಮ್ ಲಲ್ಲಾ ಸಿಂಹಾಸನಾರೋಹಣ ಮಾಡಿದ ಮೊದಲ ರಾಮ ನವಮಿ ಇದಾಗಿದೆ. ಟಿಎಂಸಿ ಎಂದಿನಂತೆ ಇಲ್ಲಿ ರಾಮನವಮಿ ಆಚರಣೆಯನ್ನು ತಡೆಯಲು ತನ್ನ ಅತ್ಯುತ್ತಮ ಪ್ರಯತ್ನ ಮಾಡಿದೆ ಮತ್ತು ಹಲವಾರು ಪಿತೂರಿಗಳನ್ನು ನಡೆಸಿದೆ ಎಂದು ನನಗೆ ತಿಳಿದಿದೆ. ಆದರೆ … Continue reading ಮೊದಲ ‘ರಾಮ ನವಮಿ’ಯನ್ನು ಅಯೋಧ್ಯೆಯಲ್ಲಿ ‘ರಾಮ್ ಲಲ್ಲಾ’ ಜೊತೆ ಆಚರಣೆ: ಪ್ರಧಾನಿ ಮೋದಿ