ಪಶ್ಚಿಮ ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್ಪ್ರೆಸ್ ಅಪಘಾತ: 19 ರೈಲುಗಳ ಸಂಚಾರ ರದ್ದು | Kanchenjunga Express Train Accident

ನವದೆಹಲಿ: ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೋಮವಾರ ಗೂಡ್ಸ್ ರೈಲು ಸೀಲ್ಡಾಗೆ ಹೋಗುವ ಕಾಂಚನ್ಜುಂಗಾ ಎಕ್ಸ್ಪ್ರೆಸ್ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 19 ರೈಲುಗಳನ್ನು ರದ್ದುಪಡಿಸಲಾಗಿದೆ. ಈ ದುರ್ಘಟನೆಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಗಾಯಗೊಂಡಿದ್ದಾರೆ. ಹೀಗಿದೆ ರದ್ದಾದ ರೈಲುಗಳ ಪಟ್ಟಿ ರೈಲು ಸಂಖ್ಯೆ 19602 ನ್ಯೂ ಜಲ್ಪೈಗುರಿ (ಎನ್ಜೆಪಿ) ನಿಂದ ಉದಯಪುರ ಸಿಟಿ (ಯುಡಿಜೆಡ್) ಎಕ್ಸ್ಪ್ರೆಸ್ ರೈಲು 20503 ದಿಬ್ರುಘರ್ (ಡಿಬಿಆರ್ಜಿ) ನಿಂದ ನವದೆಹಲಿ (ಎನ್ಡಿಎಲ್ಎಸ್) ರಾಜಧಾನಿ ಎಕ್ಸ್ಪ್ರೆಸ್ ರೈಲು … Continue reading ಪಶ್ಚಿಮ ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್ಪ್ರೆಸ್ ಅಪಘಾತ: 19 ರೈಲುಗಳ ಸಂಚಾರ ರದ್ದು | Kanchenjunga Express Train Accident