SHOCKING NEWS: ನೆರೆಹೊರೆಯವನಿಂದ ಅತ್ಯಾಚಾರ, ಯುವತಿಗೆ ವಿಷವುಣಿಸಿ ಕಾಮುಕ ಎಸ್ಕೇಪ್

ಪಿಲಿಭಿತ್(ಉತ್ತರ ಪ್ರದೇಶ): ನೆರೆಹೊರೆಯ ಕಾಮುಕನೊಬ್ಬ ಹೊಸ ವರ್ಷದಂದೇ 18 ವರ್ಷದ ಯುವತಿಯನ್ನು ಬಲವಂತವಾಗಿ ತನ್ನ ಮನೆಗೆ ಎಳೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಜೆಹಾನಾಬಾದ್ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಸ ವರ್ಷದ ಮುಂಜಾನೆ ಈ ಘಟನೆ ಸಂಭವಿಸಿದೆ. ಈ ಕಾಮುಕ ಯುವತಿಯನ್ನು ತನ್ನ ಮನೆಗೆ ಬಲವಂತವಾಗಿ ಎಳೆದೊಯ್ದು ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆಕೆಯನ್ನು ತೀವ್ರವಾಗಿ ಥಳಿಸಿ, ವಿಷವುಣಿಸಿದ್ದಾನೆ ಎಂದು ತಿಳಿದುಬಂದಿದೆ. ಮಗಳ ಸ್ಥಿತಿ ಚಿಂತಾಜನಕವಾಗಿದ್ದು, ಪಿಲಿಭಿತ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ … Continue reading SHOCKING NEWS: ನೆರೆಹೊರೆಯವನಿಂದ ಅತ್ಯಾಚಾರ, ಯುವತಿಗೆ ವಿಷವುಣಿಸಿ ಕಾಮುಕ ಎಸ್ಕೇಪ್