ಬಾಲ್ಕನಿಯಿಂದ ಬಿದ್ದ ಬಾಲಕಿಯ ಬ್ರೈನ್ ಡೆಡ್: ಮಗಳ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು
ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(AIIMS)ನಲ್ಲಿ ಬ್ರೈನ್ ಡೆಡ್ ಎಂದು ಘೋಷಿಸಲ್ಪಟ್ಟ 18 ತಿಂಗಳ ಬಾಲಕಿಯ ಕುಟುಂಬವು ಆಕೆ ದೇಹದ ಅಂಗಗಳನ್ನು ದಾನ ಮಾಡಿದ್ದು, ಇಬ್ಬರು ರೋಗಿಗಳಿಗೆ ಹೊಸ ಜೀವವನ್ನು ನೀಡಿದ್ದಾರೆ. ಹರಿಯಾಣದ ಮೇವಾತ್ ಮೂಲದ ಮಹಿರಾ ನವೆಂಬರ್ 6 ರಂದು ತನ್ನ ಮನೆಯ ಬಾಲ್ಕನಿಯಿಂದ ಬಿದ್ದು, ಮೆದುಳಿಗೆ ತೀವ್ರ ಹಾನಿಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಹೀಗಾಗಿ, ಬಾಲಕಿಯನ್ನು AIIMS ಟ್ರಾಮಾ ಸೆಂಟರ್‌ಗೆ ಸಾಗಿಸಲಾಯಿತು. ನವೆಂಬರ್ 11 ರ ಬೆಳಿಗ್ಗೆ ವೈದ್ಯರು ಬಾಲಕಿಯ ಬ್ರೈನ್ … Continue reading ಬಾಲ್ಕನಿಯಿಂದ ಬಿದ್ದ ಬಾಲಕಿಯ ಬ್ರೈನ್ ಡೆಡ್: ಮಗಳ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು
Copy and paste this URL into your WordPress site to embed
Copy and paste this code into your site to embed