SHOCKING NEWS: ಆಂಧ್ರ ಪ್ರದೇಶದಲ್ಲಿ 18 ನಾಯಿಗಳ ಮಾರಣ ಹೋಮ: ಗ್ರಾಮದ ಮುಖ್ಯಸ್ಥರ ಆದೇಶ ಪಾಲಿಸಿದ್ದೇನೆ ಎಂದ ಕಿಲ್ಲರ್
ಹೈದರಾಬಾದ್: ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಶನಿವಾರ ಹದಿನೆಂಟು ಬೀದಿನಾಯಿಗಳಿಗೆ ವಿಷ ನೀಡಿ ಸಾಯಿಸಲಾಗಿದೆ. ನಾಯಿಗಳಿಗೆ ಮಾರಕ ಚುಚ್ಚುಮದ್ದು ನೀಡಿ ಸಾಯಿಸಲು ಚೇಬ್ರೋಲೆ ಗ್ರಾಮದ ಸರಪಂಚ್ ಮತ್ತು ಕಾರ್ಯದರ್ಶಿ ಆದೇಶ ನೀಡಿದ್ದರು. ಅವರಾದೇಶದಂತೆ ಈ ಕೃತ್ಯವೆಸಗಿರುವ ಬಗ್ಗೆ ಆರೋಪಿ ವೀರಬಾಬು ಒಪ್ಪಿಕೊಂಡಿದ್ದು, ಆತನ ವಿರುದ್ಧ ಆಂಧ್ರಪ್ರದೇಶ ಪೊಲೀಸರು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಶ್ವಾನಗಳ ಸಾವಿನ ನಂತರ ಗ್ರಾಮದ ಮುಖ್ಯಸ್ಥರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಪ್ರಾಣಿ ಹಕ್ಕುಗಳ ಗುಂಪುಗಳು ಕರೆ ನೀಡಿವೆ. ಈ ವರ್ಷದ ಆರಂಭದಲ್ಲಿ … Continue reading SHOCKING NEWS: ಆಂಧ್ರ ಪ್ರದೇಶದಲ್ಲಿ 18 ನಾಯಿಗಳ ಮಾರಣ ಹೋಮ: ಗ್ರಾಮದ ಮುಖ್ಯಸ್ಥರ ಆದೇಶ ಪಾಲಿಸಿದ್ದೇನೆ ಎಂದ ಕಿಲ್ಲರ್
Copy and paste this URL into your WordPress site to embed
Copy and paste this code into your site to embed