ಇಂದು ಬೆಂಗಳೂರಲ್ಲಿ 18 ಮಂದಿಗೆ ಡೆಂಗ್ಯೂ, 26 ಜನರಿಗೆ ಚಿಕನ್ ಗುನ್ಯಾ ದೃಢ

ಬೆಂಗಳೂರು: ನಗರದಲ್ಲಿ ಡೆಂಗ್ಯೂ ಜೊತೆ ಜೊತೆಗೆ ಚಿಕನ್ ಗುನ್ಯಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದ್ದಾವೆ. ಇಂದು ಆರೋಗ್ಯ ಇಲಾಖೆ ನಡೆಸಿದಂತ ಪರೀಕ್ಷೆಯಲ್ಲಿ 18 ಜನರಿಗೆ ಡೆಂಗ್ಯೂ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ 26 ಮಂದಿಗೆ ಚಿಕನ್ ಗುನ್ಯಾ ತಗುಲಿರುವುದು ವರದಿಯಿಂದ ತಿಳಿದು ಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಬೆಂಗಳೂರಲ್ಲಿ ಇಂದು 26 ಜನರಿಗೆ ಚಿಕನ್ ಗುನ್ಯಾ ಪತ್ತೆಯಾಗಿದೆ. ಈ ಮೂಲಕ ಬೆಂಗಳೂರಲ್ಲಿ ಚಿಕನ್ ಗುನ್ಯಾಕ್ಕೆ ಒಳಗಾದವರ ಸಂಖ್ಯೆ 176ಕ್ಕೆ ಏರಿಕೆಯಾಗಿದೆ ಅಂತ ತಿಳಿಸಿದೆ. … Continue reading ಇಂದು ಬೆಂಗಳೂರಲ್ಲಿ 18 ಮಂದಿಗೆ ಡೆಂಗ್ಯೂ, 26 ಜನರಿಗೆ ಚಿಕನ್ ಗುನ್ಯಾ ದೃಢ