Werewolf Syndrome: ‘ವೆರ್‌ವುಲ್ಫ್ ಸಿಂಡ್ರೋಮ್’ನಿಂದ ಬಳಲುತ್ತಿದ್ದಾನೆ ಈ ಯುವಕ: ಇದಕ್ಕೆ ಕಾರಣ, ಲಕ್ಷಣವೇನು? ತಿಳಿಯೋಣ ಬನ್ನಿ

ಮಧ್ಯಪ್ರದೇಶ: ಮಧ್ಯಪ್ರದೇಶದ ಯುವಕನೊಬ್ಬ ತನ್ನ ದೇಹದಾದ್ಯಂತ ದಟ್ಟವಾದ ಕೂದಲು ಅಥವಾ ತುಪ್ಪಳವನ್ನು ಹೊಂದಿದ್ದಾನೆ. ಇದಕ್ಕೆ ಕಾರಣ ‘ವೆರ್‌ವುಲ್ಫ್ ಸಿಂಡ್ರೋಮ್’. ‘ವೆರ್‌ವುಲ್ಫ್ ಸಿಂಡ್ರೋಮ್’ ಎಂದು ಕರೆಯಲ್ಪಡುವ ಅತ್ಯಂತ ಅಸಾಮಾನ್ಯ ಕಾಯಿಲೆಯ ಪರಿಣಾಮವಾಗಿ ಈ ಯುವಕನ ದೇಹದಾದ್ಯಂತ ಕೂದಲು ಬೆಳೆದಿದೆ. ನಂಡ್ಲೆಟಾ ಗ್ರಾಮದ ನಿವಾಸಿಯಾಗಿರುವ 17 ವರ್ಷದ ಲಲಿತ್ ಪಾಟಿದಾರ್ ಹೈಪರ್ಟ್ರಿಕೋಸಿಸ್ ಅನ್ನು ಹೊಂದಿದ್ದು, ಇದು ದೇಹದ ಎಲ್ಲಾ ಭಾಗಗಳಲ್ಲೂ ಅತಿಯಾದ ಕೂದಲು ಬೆಳವಣಿಗೆಯಿಂದ ನಿರೂಪಿಸಲ್ಪಟ್ಟಿದೆ ಎಂದು ಹೆಲ್ತ್‌ಲೈನ್ ತಿಳಿಸಿದೆ. ಹುಟ್ಟಿನಿಂದಲೇ ಅನಾರೋಗ್ಯದಿಂದ ಬಳಲುತ್ತಿರುವ ಪಾಟಿದಾರ್, ತಾನು ಬೇರೆಯವರಂತೆ ಸಾಮಾನ್ಯವಾದ … Continue reading Werewolf Syndrome: ‘ವೆರ್‌ವುಲ್ಫ್ ಸಿಂಡ್ರೋಮ್’ನಿಂದ ಬಳಲುತ್ತಿದ್ದಾನೆ ಈ ಯುವಕ: ಇದಕ್ಕೆ ಕಾರಣ, ಲಕ್ಷಣವೇನು? ತಿಳಿಯೋಣ ಬನ್ನಿ