ಜಮ್ಮು ಮತ್ತು ಕಾಶ್ಮೀರ: ಈ ವರ್ಷ ಕಾಶ್ಮೀರದಾದ್ಯಂತ ನಾಗರಿಕರು, ಅಲ್ಪಸಂಖ್ಯಾತರು ಮತ್ತು ವಲಸಿಗರ ಮೇಲೆ ನಡೆದ ಉದ್ದೇಶಿತ ದಾಳಿಯಿಂದ ಬೇಸತ್ತು ಕಾಶ್ಮೀರಿ ಪಂಡಿತರ 17 ಕುಟುಂಬಗಳು ದಕ್ಷಿಣ ಕಾಶ್ಮೀರದಲ್ಲಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ (KPSS) ಹೇಳಿದೆ. ʻಸೋಮವಾರ ಕಾಶ್ಮೀರಿ ಪಂಡಿತರ 9 ಕುಟುಂಬಗಳು ದಕ್ಷಿಣ ಕಾಶ್ಮೀರ ಕಣಿವೆಯನ್ನು ತೊರೆದಿವೆ. ಮೇ ತಿಂಗಳಿನಿಂದ ಕಾಶ್ಮೀರಿ ಪಂಡಿತರ ಒಟ್ಟು 17 ಕುಟುಂಬಗಳು ಕಾಶ್ಮೀರವನ್ನು ತೊರೆದಿವೆʼ ಎಂದು ಟ್ವೀಟ್ನಲ್ಲಿ ತಿಳಿಸಿದೆ. ಈ ಗ್ಗೆ ಕುಟುಂಬದವರೊಂದಿಗೆ … Continue reading BIG NEWS : ಭಯೋತ್ಪಾದಕರ ದಾಳಿಯಿಂದ ಬೇಸತ್ತು 17 ಕಾಶ್ಮೀರಿ ಪಂಡಿತ್ ಕುಟುಂಬಗಳು ಕಣಿವೆಯನ್ನು ತೊರೆದಿವೆ: ಕೆಪಿಎಸ್ಎಸ್ ಮಾಹಿತಿ
Copy and paste this URL into your WordPress site to embed
Copy and paste this code into your site to embed