ಮಂಡ್ಯದಲ್ಲಿ ‘ನಿಷೇಧಾಜ್ಞೆ’ ಉಲ್ಲಂಘಿಸಿ ಬೈಕ್ Rally: 17 ‘ಬಿಜೆಪಿ ಕಾರ್ಯಕರ್ತ’ರಿಗೆ ಸಮನ್ಸ್ ಜಾರಿ
ಮಂಡ್ಯ: ಜಿಲ್ಲೆಯಲ್ಲಿ ನಿಷೇಧಾಜ್ಞೆಯ ನಡುವೆಯೂ ಬೈಕ್ Rally ನಡೆಸಿದಂತ 17 ಬಿಜೆಪಿ ಕಾರ್ಯಕರ್ತರಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಈ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಕೋರ್ಟ್ ಬಿಗ್ ಶಾಕ್ ನೀಡಿದೆ. 2017ರಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಬಿಜೆಪಿಯಿಂದ ಬೈಕ್ Rally ನಡೆಸಲಾಗಿತ್ತು. ಈ ಸಂಬಂಧ ಪಾಂಡವಪುರ ಜೆಎಂಎಫ್ ಸಿ ಕೋರ್ಟ್ 17 ಮಂದಿ ಬಿಜೆಪಿ ಕಾರ್ಯಕರ್ತರಿಗೆ ಸಮನ್ಸ್ ಜಾರಿಗೊಳಿಸಿದೆ. ಅಂದಹಾಗೇ ನಿಷೇಧಾಜ್ಞೆ ಉಲ್ಲಂಘಿಸಿ ಬೈಕ್ Rally ನಡೆಸಿದ್ದಂತ ಬಿಜೆಪಿ ಕಾರ್ಯಕರ್ತರು ಎಸ್ ಡಿ ಪಿಐ, ಪಿಎಫ್ಐ ಸಂಘಟನೆಗಳ ವಿರುದ್ಧ ಪ್ರತಿಭಟನೆಗೆ … Continue reading ಮಂಡ್ಯದಲ್ಲಿ ‘ನಿಷೇಧಾಜ್ಞೆ’ ಉಲ್ಲಂಘಿಸಿ ಬೈಕ್ Rally: 17 ‘ಬಿಜೆಪಿ ಕಾರ್ಯಕರ್ತ’ರಿಗೆ ಸಮನ್ಸ್ ಜಾರಿ
Copy and paste this URL into your WordPress site to embed
Copy and paste this code into your site to embed