ಮೆಕ್ಸಿಕೊದಲ್ಲಿ ಮಿನಿ ಬಸ್ ಗಳ ಮುಖಾಮುಖಿ ಡಿಕ್ಕಿ : 16 ಗಣಿ ಕಾರ್ಮಿಕರು ಸಾವು

ಮೆಕ್ಸಿಕೊ : ಉತ್ತರ ಮೆಕ್ಸಿಕೋ ಗಡಿ ರಾಜ್ಯ ಸೊನೋರಾದಲ್ಲಿ ಗಣಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಎರಡು ಬಸ್ ಗಳು ಡಿಕ್ಕಿ ಹೊಡೆದ ಪರಿಣಾಮ 16 ಜನರು ಮೃತಪಟ್ಟು,14 ಜನರು ಗಾಯಗೊಂಡಿರುವ ಘಟನೆ ನಡೆದಿದೆ. ರಾಜ್ಯ ‘ಹೈಕೋರ್ಟ್’ನಿಂದ ‘ಬೇಗೂರು ಹೋಬಳಿಯ ಯೆಲ್ಲಕುಂಟೆ’ ಗ್ರಾಮದ 1.22 ಎಕರೆ ಭೂಮಿ ಡಿನೋಟಿಫಿಕೇಷನ್ ರದ್ದು ಬಸ್ಸುಗಳು ನೋಚೆ ಬ್ಯೂನಾ ಗಣಿಯ ಕಾರ್ಮಿಕರನ್ನು ಸಾಗಿಸುತ್ತಿದ್ದಾಗ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ 16 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರೆಲ್ಲರೂ ಮೆಕ್ಸಿಕನ್ ಪ್ರೆಜೆಗಳು ಎಂದು ಪೊಲೀಸರು ತಿಳಿಸಿದ್ದಾರೆ. ನಿಷೇಧಿಸಲಾದ … Continue reading ಮೆಕ್ಸಿಕೊದಲ್ಲಿ ಮಿನಿ ಬಸ್ ಗಳ ಮುಖಾಮುಖಿ ಡಿಕ್ಕಿ : 16 ಗಣಿ ಕಾರ್ಮಿಕರು ಸಾವು