ಚೀನಾದಲ್ಲಿ ಹಠಾತ್ ಪ್ರವಾಹಕ್ಕೆ 16 ಮಂದಿ ಬಲಿ, 36 ಜನ ನಾಪತ್ತೆ

ಚೀನಾ: ಚೀನಾದ ವಾಯುವ್ಯ ಕ್ವಿಂಘೈ ಪ್ರಾಂತ್ಯದ ಕೌಂಟಿಯೊಂದರಲ್ಲಿ ಹಠಾತ್ ಪ್ರವಾಹ ಸಂಭವಿಸಿದ ಪರಿಣಾಮ 16 ಜನ ಸಾವನ್ನಪ್ಪಿದ್ದು, 36 ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಬುಧವಾರ ರಾತ್ರಿ ದಟೊಂಗ್ ಹುಯಿ ಮತ್ತು ತು ಸ್ವಾಯತ್ತ ಕೌಂಟಿಯಲ್ಲಿ ಹಠಾತ್ ಪ್ರವಾಹ ಸಂಭವಿಸಿದೆ ವರದಿಯಾಗಿದೆ. ಆರು ಗ್ರಾಮಗಳ 1,517 ಮನೆಗಳ ಒಟ್ಟು 6,245 ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ: ಇಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut Big news‌: … Continue reading ಚೀನಾದಲ್ಲಿ ಹಠಾತ್ ಪ್ರವಾಹಕ್ಕೆ 16 ಮಂದಿ ಬಲಿ, 36 ಜನ ನಾಪತ್ತೆ