ಸಾಯೋ ಮುನ್ನ 6 ಜನರ ಜೀವನಕ್ಕೆ ಬೆಳಕಾದ ಬಾಲಕಿ… ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭಾವನಾತ್ಮಕ ಪೋಸ್ಟ್!

ನವದೆಹಲಿ: 15 ವರ್ಷದ ಬಾಲಕಿಯೊಬ್ಬಳು ಅಪಘಾತದಲ್ಲಿ ಸಾವನ್ನಪ್ಪಿದ್ದು, ಆರು ಮಂದಿಗೆ ತನ್ನ ದೇಹದ ಅಂಗಗಳನ್ನು ದಾನ ಮಾಡಿ ಅವರ ಜೀವನಕ್ಕೆ ಬೆಳಕಾಗಿದ್ದಾಳೆ. ಈ ವಿಷಯ ತಿಳಿದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾವುಕರಾಗಿದ್ದಾರೆ. ಮಾಂಡವಿಯ ಅವರು ಎಬಿವಿಮ್ಸ್, ಡಾ ಆರ್‌ಎಂಎಲ್ ಆಸ್ಪತ್ರೆಯ ಮೊದಲ ಯಶಸ್ವಿ ಹೃದಯ ಕಸಿಗಾಗಿ ಅಭಿನಂದಿಸಿದ್ದಾರೆ. “ಎಬಿವಿಮ್ಸ್, ಡಾ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆದಿದೆ. 15 ವರ್ಷದ ಬಾಲಕಿಯೊಬ್ಬಳು ತನ್ನ ಸಾವಿಗೂ ಮುನ್ನ, 32 ವರ್ಷದ ಲಕ್ಷ್ಮಿ … Continue reading ಸಾಯೋ ಮುನ್ನ 6 ಜನರ ಜೀವನಕ್ಕೆ ಬೆಳಕಾದ ಬಾಲಕಿ… ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭಾವನಾತ್ಮಕ ಪೋಸ್ಟ್!