BREAKING NEWS: ಒಕ್ಕಲಿಗ ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿ ನೀಡಿ: ರಾಜ್ಯ ಸರ್ಕಾರಕ್ಕೆ ಜನವರಿ 23ರ ಡೆಡ್ ಲೈನ್ ಕೊಟ್ಟ ನಂಜಾವಧೂತ ಸ್ವಾಮೀಜಿ

ಬೆಂಗಳೂರು: ಈಗಾಗಲೇ ಪಂಚಮ ಸಾಲಿಗೆ 2ಎ ಸ್ಥಾನಮಾನಕ್ಕೆ ಒತ್ತಾಯ ಹೆಚ್ಚಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೆ ಮೀಸಲಾತಿಯ ಮಹಾಯುದ್ಧ ಶುರುವಾದಂತೆ ಕಾಣುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ನಂಜಾವಧೂತ ಸ್ವಾಮೀಜಿ ಜನವರಿ 23ರ ಡೆಡ್ ಲೈನ್ ಕೂಡ ಕೊಟ್ಟಿದ್ದಾರೆ. ಇಂದು ಒಕ್ಕಲಿಗ ಸಮುದಾಯ ಮೀಸಲಾತಿ ಹೆಚ್ಚಳ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದಂತ ನಿರ್ಮಲಾನಂದನಾಥ ಶ್ರೀಗಳು, ಜನಸಂಖ್ಯೆ ಪ್ರಮಾಣ ಶೇ.19 ರಿಂದ 20ರಷ್ಟು ಒಕ್ಕಲಿಗ ಸಮುದಾಯವಿದೆ. ಇಷ್ಟು ದೊಡ್ಡ ಸಮುದಾಯಕ್ಕೆ ಕೇವಲ ಶೇ.4ರಷ್ಟು ಮೀಸಲಾತಿಯೇ ಎಂದು … Continue reading BREAKING NEWS: ಒಕ್ಕಲಿಗ ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿ ನೀಡಿ: ರಾಜ್ಯ ಸರ್ಕಾರಕ್ಕೆ ಜನವರಿ 23ರ ಡೆಡ್ ಲೈನ್ ಕೊಟ್ಟ ನಂಜಾವಧೂತ ಸ್ವಾಮೀಜಿ