BIGG NEWS : ಕೆ.ಜಿ ಹಳ್ಳಿ ಸೇರಿದಂತೆ ಬೆಂಗಳೂರಿನ ಹಲವು ಕಡೆ ಗಲಭೆಗೆ ಸಂಚು : ‘ಪಿಎಫ್ಐ’ ಸಂಘಟನೆಯ 15 ಮಂದಿ ಅರೆಸ್ಟ್

ಬೆಂಗಳೂರು : ನಗರದ ಕೆಜಿ ಹಳ್ಳಿ ಗಲಭೆ ಸೇರಿದಂತೆ ನಗರದ ಹಲವು ಕಡೆ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ ಆರೋಪದ ಮೇರೆಗೆ ಪಿಎಫ್ಐ ಸಂಘಟನೆಯ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 9 ಜಿಲ್ಲೆಗಳಲ್ಲಿ ಆರೋಪಿಗಳ ನಿವಾಸಕ್ಕೆ  ಏಕಕಾಲಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ವರು  ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ. ಪಿಎಫ್ಐ ಬೆಂಗಳೂರಿನ ಹಲವು ಕಡೆ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಈ … Continue reading BIGG NEWS : ಕೆ.ಜಿ ಹಳ್ಳಿ ಸೇರಿದಂತೆ ಬೆಂಗಳೂರಿನ ಹಲವು ಕಡೆ ಗಲಭೆಗೆ ಸಂಚು : ‘ಪಿಎಫ್ಐ’ ಸಂಘಟನೆಯ 15 ಮಂದಿ ಅರೆಸ್ಟ್