BIG UPDATE: ‘ಮ್ಯಾನ್ಮಾರ್’ ಪ್ರಬಲ ಭೂಕಂಪದಿಂದ 144 ಮಂದಿ ಸಾವು, 732 ಜನರಿಗೆ ಗಾಯ: ಸರ್ಕಾರದ ಅಧಿಕೃತ ಮಾಹಿತಿ

ಮ್ಯಾನ್ಮಾರ್: ಮ್ಯಾನ್ಮಾರ್ನಲ್ಲಿ ಶುಕ್ರವಾರ ಮಧ್ಯಾಹ್ನ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಥೈಲ್ಯಾಂಡ್ನಾದ್ಯಂತ ನಡುಕ ಉಂಟಾಗಿದ್ದು, ಕನಿಷ್ಠ 144 ಜನರು ಸಾವನ್ನಪ್ಪಿದ್ದಾರೆ ಮತ್ತು 732 ಜನರು ಗಾಯಗೊಂಡಿದ್ದಾರೆ ಎಂಬುದಾಗಿ ಮ್ಯಾನ್ಮಾರ್ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. #WATCH | #MyanmarEarthquake | Dr OP Mishra, Director, National Centre for Seismology (NCS) says, "…It occurred in the longest fault in Myanmar, Sagaing Fault. Its length is 1200 km. This … Continue reading BIG UPDATE: ‘ಮ್ಯಾನ್ಮಾರ್’ ಪ್ರಬಲ ಭೂಕಂಪದಿಂದ 144 ಮಂದಿ ಸಾವು, 732 ಜನರಿಗೆ ಗಾಯ: ಸರ್ಕಾರದ ಅಧಿಕೃತ ಮಾಹಿತಿ