ಕೇರಳ: ವಯನಾಡ್ನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಪ್ರಯತ್ನದಲ್ಲಿ, ಭಾರತೀಯ ಸೇನಾ ಸಿಬ್ಬಂದಿ 31 ಗಂಟೆಗಳಲ್ಲಿ 120 ಅಡಿ ಉದ್ದದ ಬೈಲಿ ಸೇತುವೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನೇ ಭಾರತೀಯ ಸೇನೆ ನಿರ್ಮಿಸಿದೆ. ಭಾರತೀಯ ಸೇನೆಯು ಸಿಎಲ್ 24 ಬೈಲಿ ಸೇತುವೆಯ ನಿರ್ಮಾಣವನ್ನು ಗುರುವಾರ ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದೆ. ಇರುವಾನಿಪ್ಳ ನದಿಗೆ ಅಡ್ಡಲಾಗಿ ಚೂರಲ್ಮಾಲಾವನ್ನು ಮುಂಡಕ್ಕೈಗೆ ಸಂಪರ್ಕಿಸುವ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ ಮತ್ತು ನಾಗರಿಕ ಆಡಳಿತಕ್ಕೆ ಹಸ್ತಾಂತರಿಸಲಾಗಿದೆ. 24 ಟನ್ ತೂಕದ ಸೇತುವೆಯ … Continue reading ವಯನಾಡ್ ದುರಂತ: ದಾಖಲೆಯ 31 ಗಂಟೆಗಳಲ್ಲಿ 120 ಅಡಿ ಉದ್ದದ ಬೈಲಿ ಸೇತುವೆ ನಿರ್ಮಿಸಿದ 140 ಸೇನಾ ಸಿಬ್ಬಂದಿ | Wayanad Landslide
Copy and paste this URL into your WordPress site to embed
Copy and paste this code into your site to embed