Nipah virus: ಕೇರಳದ 14 ವರ್ಷದ ಬಾಲಕನಿಗೆ ‘ನಿಪಾಹ್ ವೈರಸ್’: ಲಾಕ್ಡೌನ್ ಹೇರಲು ಸರ್ಕಾರ ಸಿದ್ಧತೆ
ಕೇರಳ: ಇಲ್ಲಿನ ಮಲಪ್ಪುರಂ ಜಿಲ್ಲೆಯ 14 ವರ್ಷದ ಬಾಲಕನಿಗೆ ನಿಪಾಹ್ ವೈರಸ್ ಇರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಇಲಾಖೆ ಶನಿವಾರ ದೃಢಪಡಿಸಿದೆ. 2018ರಿಂದೀಚೆಗೆ ಕೇರಳದಲ್ಲಿ ನಿಪಾಹ್ ವೈರಸ್ ಪ್ರಕರಣಗಳು ದಾಖಲಾಗುತ್ತಿರುವುದು ಇದು ಐದನೇ ಬಾರಿ. ಈ ವೈರಸ್ ಈಗಾಗಲೇ ರಾಜ್ಯದಲ್ಲಿ 17 ಜನರನ್ನು ಬಲಿ ತೆಗೆದುಕೊಂಡಿದೆ. ಮಲಪ್ಪುರಂನ ಪಾಂಡಿಕ್ಕಾಡ್ ನಿವಾಸಿ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಕೋಝಿಕೋಡ್ನ ಖಾಸಗಿ ಆಸ್ಪತ್ರೆಯಲ್ಲಿ ಲೈಫ್ ಸಪೋರ್ಟ್ನಲ್ಲಿದ್ದಾನೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಲಪ್ಪುರಂನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೇರಳದ ಪ್ರಯೋಗಾಲಯದಲ್ಲಿ … Continue reading Nipah virus: ಕೇರಳದ 14 ವರ್ಷದ ಬಾಲಕನಿಗೆ ‘ನಿಪಾಹ್ ವೈರಸ್’: ಲಾಕ್ಡೌನ್ ಹೇರಲು ಸರ್ಕಾರ ಸಿದ್ಧತೆ
Copy and paste this URL into your WordPress site to embed
Copy and paste this code into your site to embed