BIG NEWS: ರಾಜ್ಯದಲ್ಲಿ ‘ಮಹಾಮಾರಿ ಡೆಂಗ್ಯೂ’ಗೆ 14 ವರ್ಷದ ಬಾಲಕಿ ಬಲಿ | Dengue Case
ಬೆಳಗಾವಿ: ಜಿಲ್ಲೆಯಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆರೋಗ್ಯ ಇಲಾಖೆಯ ನಿಯಂತ್ರಣದ ಕ್ರಮದ ನಡುವೆಯೂ ಡೆಂಗ್ಯೂವಿನಿಂದಾಗಿ ಇಂದು 14 ವರ್ಷದ ಬಾಲಕಿಯೊಬ್ಬಳು ಬಲಿಯಾಗಿರುವುದಾಗಿ ತಿಳಿದು ಬಂದಿದೆ. ಧಾರವಾಡ ಕುಂದಗೋಳದಲ್ಲಿ ಡೆಂಗ್ಯೂವಿನಿಂದ ಬಳಲುತ್ತಿದ್ದಂತ 5 ವರ್ಷದ ಬಾಲಕಿನ್ನು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಳು. ಈ ಬೆನ್ನಲ್ಲೇ ತೀವ್ರ ಜ್ವರದಿಂದ ಬಳಲುತ್ತಿದ್ದಂತ 14 ವರ್ಷದ ಬಾಲಕಿ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಮೂಲಕ ಮಹಾಮಾರಿ ಡೆಂಗ್ಯೂಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾದಂತೆ ಆಗಿದೆ. ಮೃತ 14 ವರ್ಷದ ಬಾಲಕಿಯನ್ನು ಪ್ರಣಾಲಿ … Continue reading BIG NEWS: ರಾಜ್ಯದಲ್ಲಿ ‘ಮಹಾಮಾರಿ ಡೆಂಗ್ಯೂ’ಗೆ 14 ವರ್ಷದ ಬಾಲಕಿ ಬಲಿ | Dengue Case
Copy and paste this URL into your WordPress site to embed
Copy and paste this code into your site to embed