BREAKING: ಕೇರಳದಲ್ಲಿ ‘ನಿಪಾ ವೈರಸ್’ಗೆ ಮೊದಲ ಬಲಿ: 14 ವರ್ಷದ ಬಾಲಕ ಸಾವು | Nipah virus
ಕೇರಳ: ಕೋಯಿಕ್ಕೋಡ್ನಲ್ಲಿ ನಿಪಾ ವೈರಸ್ ಗೆ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಭಾನುವಾರ ಮೃತಪಟ್ಟಿದ್ದಾನೆ ಎಂದು ರಾಜ್ಯ ಸರ್ಕಾರವನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಮಲಪ್ಪುರಂ ಜಿಲ್ಲೆಯವನಾದ ಬಾಲಕನಲ್ಲಿ ನಿಪಾಹ್ ಸೋಂಕು ಇರುವುದು ಕೇರಳ ಸರ್ಕಾರ ಶನಿವಾರ ದೃಢಪಡಿಸಿತ್ತು. ನಿಪಾ ವೈರಸ್ ಸೋಂಕು ಹಂದಿಗಳು ಮತ್ತು ಹಣ್ಣಿನ ಬಾವಲಿಗಳಂತಹ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಪ್ರಾಣಿಜನ್ಯ ಕಾಯಿಲೆಯಾಗಿದೆ. ನಿಪಾ ಸಾಮಾನ್ಯವಾಗಿ ಪ್ರಾಣಿಗಳಿಂದ ಅಥವಾ ಕಲುಷಿತ ಆಹಾರದ ಮೂಲಕ ಮನುಷ್ಯರಿಗೆ ಹರಡುತ್ತದೆ. ಆದರೆ ಇದು ನೇರವಾಗಿ ಜನರ ನಡುವೆ … Continue reading BREAKING: ಕೇರಳದಲ್ಲಿ ‘ನಿಪಾ ವೈರಸ್’ಗೆ ಮೊದಲ ಬಲಿ: 14 ವರ್ಷದ ಬಾಲಕ ಸಾವು | Nipah virus
Copy and paste this URL into your WordPress site to embed
Copy and paste this code into your site to embed