Covid19 Update: ರಾಜ್ಯದಲ್ಲಿ ಇಂದು ಈ ಹಿಂದಿನ ಎಲ್ಲಾ ದಾಖಲೆ ಉಡೀಸ್: ಬರೋಬ್ಬರಿ 1,374 ಮಂದಿಗೆ ಕೋವಿಡ್ ದೃಢ, ಮೂವರು ಸಾವು

ಬೆಂಗಳೂರು: ರಾಜ್ಯದಲ್ಲಿ ಈ ಹಿಂದಿನ ಎಲ್ಲಾ ದಾಖಲೆ ಮುರಿಯುವಂತೆ ಕೋವಿಡ್ ಸೋಂಕಿನ ( Covid19 Case ) ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಬರೋಬ್ಬರಿ 1,374 ಮಂದಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯಿಂದ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬಾಗಲಕೋಟೆ 03, ಬಳ್ಳಾರಿ 12, ಬೆಳಗಾವಿ 07, ಬೆಂಗಳೂರು ಗ್ರಾಮಾಂತರ 06, ಬೆಂಗಳೂರು ನಗರ 1234, ಚಿತ್ರದುರ್ಗ -02, ದಕ್ಷಿಣ ಕನ್ನಡ … Continue reading Covid19 Update: ರಾಜ್ಯದಲ್ಲಿ ಇಂದು ಈ ಹಿಂದಿನ ಎಲ್ಲಾ ದಾಖಲೆ ಉಡೀಸ್: ಬರೋಬ್ಬರಿ 1,374 ಮಂದಿಗೆ ಕೋವಿಡ್ ದೃಢ, ಮೂವರು ಸಾವು