‘Nari Shakti’ ಬಲಪಡಿಸುವಲ್ಲಿ 130 ಕೋಟಿ ಭಾರತೀಯರು ಗೆದ್ದಿದ್ದಾರೆ, ಹೆಣ್ಣು ಮಕ್ಕಳ ‘ಮರಣ ಪ್ರಮಾಣ’ ಕಡಿಮೆಯಾಗಿದೆ ; ಪ್ರಧಾನಿ ಮೋದಿ

ನವದೆಹಲಿ : ಭಾರತದಲ್ಲಿ ನಾರಿಶಕ್ತಿಯನ್ನು ಬಲಪಡಿಸಲು 130 ಕೋಟಿ ಭಾರತೀಯರ ಸಾಮೂಹಿಕ ಬದ್ಧತೆಯನ್ನ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ನಾರಿಶಕ್ತಿಯನ್ನ ಬಲಪಡಿಸುವ ಸಾಮೂಹಿಕ ಬದ್ಧತೆಗಳನ್ನ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ (PMO) ಬುಧವಾರ ತಿಳಿಸಿದೆ. ಶಿಶು ಮರಣ ಪ್ರಮಾಣ ಇಳಿಮುಖವಾಗುತ್ತಿರುವ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವ್ರು ಮಾಡಿದ ಟ್ವೀಟ್ ಉಲ್ಲೇಖಿಸಿದ ಪ್ರಧಾನಿ, “ಇದು ಒಂದು ಪ್ರಮುಖ ಸಂಕೇತವಾಗಿದೆ, ಇದು ನಮ್ಮ ನಾರಿಶಕ್ತಿಯನ್ನ ಬಲಪಡಿಸಲು … Continue reading ‘Nari Shakti’ ಬಲಪಡಿಸುವಲ್ಲಿ 130 ಕೋಟಿ ಭಾರತೀಯರು ಗೆದ್ದಿದ್ದಾರೆ, ಹೆಣ್ಣು ಮಕ್ಕಳ ‘ಮರಣ ಪ್ರಮಾಣ’ ಕಡಿಮೆಯಾಗಿದೆ ; ಪ್ರಧಾನಿ ಮೋದಿ