BIGG NEWS : ಹಾಸನದಲ್ಲಿ ಅಪ್ರಾಪ್ತ13 ವರ್ಷದ ಬಾಲಕಿ ಗರ್ಭಿಣಿ : ಅತ್ಯಾಚಾರ ಎಸಗಿದ್ದ ಮೂವರು ಕಾಮುಕರ ಬಂಧನ

ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಮೂವರು ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾಗಿರುವ ಪ್ರಕರಣ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ʻಡೋಲೋ 650ʼ ಮಾತ್ರೆ ಸೇವನೆಯ ಉಪಯೋಗ, ಅಡ್ಡ ಪರಿಣಾಮಗಳ ಬಗ್ಗೆ ಇಲ್ಲಿದೆ ಉಪಯುಕ್ತ ಮಾಹಿತಿ! | aracetamol Dolo 650 Tablet ಅತ್ಯಾಚಾರ ಎಸಗಿದ್ದ ಆರೋಪಿಗಳಾದ ಸ್ವಾಗತ್, ಸುದರ್ಶನ್, ಪಾಪಣ್ಣ ಮೂವರನ್ನು ಬಂಧಿಸಲಾಗಿದೆ. ಸದ್ಯ ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಆಶ್ರಯದಲ್ಲಿರಿಸಲಾಗಿದೆ. ಸಕಲೇಶಪುರ ಗ್ರಾಮಾಂತರ … Continue reading BIGG NEWS : ಹಾಸನದಲ್ಲಿ ಅಪ್ರಾಪ್ತ13 ವರ್ಷದ ಬಾಲಕಿ ಗರ್ಭಿಣಿ : ಅತ್ಯಾಚಾರ ಎಸಗಿದ್ದ ಮೂವರು ಕಾಮುಕರ ಬಂಧನ