ಪಂಜಾಬಿನ ಗುರುದಾಸ್‌ಪುರದಲ್ಲಿ ಪಿಟ್‌ಬುಲ್ ದಾಳಿ : 13 ವರ್ಷದ ಬಾಲಕ ಕಿವಿ ಕೊಚ್ಚಿದ ನಾಯಿ | pitbull attack in Punjab

ಪಂಜಾಬ್‌ : 13 ವರ್ಷದ ಬಾಲಕನ ಮೇಲೆ ಪಿಟ್‌ಬುಲ್ ನಾಯಿ ಕ್ರೂರವಾಗಿ ದಾಳಿ ನಡೆದಿದ್ದು, ಘಟನೆಯಲ್ಲಿ ಬಾಲಕನ ಕಿವಿಯನ್ನು ಕಚ್ಚಿರುವ ಘಟನೆ ಪಂಜಾಬಿನ ಗುರುದಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವೇಳೆ ಜೊತೆಯಲ್ಲಿದ್ದ ಮಗುವಿನ ತಂದೆ ಕಷ್ಟಪಟ್ಟು ಮಗುವಿನ ಪ್ರಾಣ ಉಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಗುರುದಾಸ್‌ಪುರದ ಕೋಟ್ಲಿ ಭಾನ್ ಸಿಂಗ್ ಗ್ರಾಮದಲ್ಲಿ ಘಟನೆ ನಡೆದಿದ್ದು, ತಂದೆ ಮತ್ತು ಬಾಲಕ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ತನ್ನ ಮಾಲೀಕನೊಂದಿಗೆ ಹೊರಗೆ ನಿಂತಿದ್ದ ಪಿಟ್​ಬುಲ್​ ನಾಯಿ ಬಾಲಕನನನ್ನು … Continue reading ಪಂಜಾಬಿನ ಗುರುದಾಸ್‌ಪುರದಲ್ಲಿ ಪಿಟ್‌ಬುಲ್ ದಾಳಿ : 13 ವರ್ಷದ ಬಾಲಕ ಕಿವಿ ಕೊಚ್ಚಿದ ನಾಯಿ | pitbull attack in Punjab