BIGG NEWS : ರಾಜ್ಯದಲ್ಲಿ ಹೆಚ್ಚಾಯ್ತು ʼವಿದ್ಯಾರ್ಥಿಗಳ ನರಳಾಟ ʼ : ಹೊಳಲ್ಕೆರೆ ಹಾಸ್ಟೆಲ್‌ ಊಟ ಸೇವಿಸಿದ ಬಳಿಕ 13 ಸ್ಟೂಡೆಂಟ್ಸ್ ಅಸ್ವಸ್ಥ

ಚಿತ್ರದುರ್ಗ: ಹಾಸ್ಟೆಲ್ ನಲ್ಲಿ ಊಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರುತ್ತಿರುವ ಪ್ರಕರಣಗಳು ಇತ್ತೀಚಿಗೆ ದಿನದಿಂದ ದಿನಕ್ಕೆ  ಹೆಚ್ಚುಗುತ್ತಲೇ ಇವೆ. BREAKING NEWS: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ : ಮಹಿಳಾ ಜಾವೆಲಿನ್ ಫೈನಲ್‌ ನಲ್ಲಿ ಅಣ್ಣು ರಾಣಿಗೆ 7ನೇ ಸ್ಥಾನ ಚಿತ್ರದುರ್ಗದ ಹೊಳಲ್ಕೆರೆ ಮೆಟ್ರಿಕ್-ಪೂರ್ವ (pre-matric) ಹಾಸ್ಟೆಲ್ ನ 13 ವಿದ್ಯಾರ್ಥಿನಿಯರು ಶುಕ್ರವಾರ ರಾತ್ರಿ ಊಟ ಮಾಡಿದ ಬಳಿಕ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.  2-3 ದಿನಗಳ ಹಿಂದಷ್ಟೇ ನಾವು ಹಳಿಯಾಳದ ಹಾಸ್ಟೆಲೊಂದರಲ್ಲಿ ಈ ಸಮಸ್ಯೆ ಎದುರಾಗಿತ್ತು. … Continue reading BIGG NEWS : ರಾಜ್ಯದಲ್ಲಿ ಹೆಚ್ಚಾಯ್ತು ʼವಿದ್ಯಾರ್ಥಿಗಳ ನರಳಾಟ ʼ : ಹೊಳಲ್ಕೆರೆ ಹಾಸ್ಟೆಲ್‌ ಊಟ ಸೇವಿಸಿದ ಬಳಿಕ 13 ಸ್ಟೂಡೆಂಟ್ಸ್ ಅಸ್ವಸ್ಥ