ಚಿಕ್ಕಮಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಎರಡ್ಮೂರು ದಿನದ ಮಳೆಗೆ 13 ಜನ ಅಕಾಲಿಕ ಮೃತ್ಯವಾಗಿದ್ದಾರೆ. ಇಂತಹ ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ ಎಂದು ಶಾಸಕ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ. BIGG NEWS: ಡೇಟಾ ಸೋರ್ಸಿಂಗ್, ಪ್ರೊಫೈಲಿಂಗ್ ಗಾಗಿ 348 ಮೊಬೈಲ್ ಅಪ್ಲಿಕೇಶನ್ ಗಳನ್ನು ನಿರ್ಬಂಧಿಸಿದ ಭಾರತ ನಗರದಲ್ಲಿ ಮಾತನಾಡಿದ ಅವರು, ದೇವರು ಸಿದ್ದರಾಮಯ್ಯನವರಿಗೆ ಆಯಸ್ಸು-ಆರೋಗ್ಯ ಕೊಟ್ಟು ಕಾಪಾಡಲಿ.ಸಿದ್ದರಾಮಯ್ಯಗೆ ಶುಭಹಾರೈಸಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಸಂವೇದನಾಶೀಲತೆ ಕಳೆದುಕೊಳ್ತಾ ,ರಾಷ್ಟ್ರೀಯ ನಾಯಕರೆಲ್ಲಾ ಬಂದಿದ್ದಾರೆ. … Continue reading Breaking news: ಭಾರಿ ಮಳೆಗೆ 13 ಜನ ಅಕಾಲಿಕ ಮೃತ್ಯವಾಗಿದ್ದಾರೆ;ಇಂತಹ ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ?- ಕಾಂಗ್ರೆಸ್ ಗೆ ಸಿ.ಟಿ ರವಿ ಟಾಂಗ್
Copy and paste this URL into your WordPress site to embed
Copy and paste this code into your site to embed