BIG BREAKING: ಸಿಎಂ ಡಿ.ಕೆ ಶಿವಕುಮಾರ್ ಸಂಪುಟದ ನೂತನ ಸಚಿವರಾಗಿ ’13 ಮಂದಿ ಶಾಸಕ’ರು ಪ್ರಮಾಣವಚನ ಸ್ವೀಕಾರ | DK Shivakumar Cabinet Minister

ಬೆಂಗಳೂರು: ಕರ್ನಾಟಕದಲ್ಲಿ ಡಿ.ಕೆ ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. 25ನೇ ಸಿಎಂ ಆಗಿ ಡಿ.ಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದರೇ, ಆ ಬಳಿಕ 13 ಮಂದಿ ಶಾಸಕರು ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಹಾಗಾದ್ರೆ ಡಿ.ಕೆ ಶಿವಕುಮಾರ್ ನೂತನ ಸಂಪುಟ ಸೇರಿದಂತೆ ಶಾಸಕರು ಯಾರೆಲ್ಲ ಅಂತ ಮುಂದೆ ಓದಿ… ಸಂಪುಟ ದರ್ಜೆಯ ಸಚಿವರಾಗಿ ಡಾ.ಜಿ.ಪರಮೇಶ್ವರ್ ಅವರು ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೇ, ಹಿರಿಯ ಕಾಂಗ್ರೆಸ್ ಶಾಸಕ ವಿ.ಮುನಿಯಪ್ಪ ಅವರು ದೇವರ ಹೆಸರಿನಲ್ಲಿ, ಕೆಜೆ ಜಾರ್ಜ್ … Continue reading BIG BREAKING: ಸಿಎಂ ಡಿ.ಕೆ ಶಿವಕುಮಾರ್ ಸಂಪುಟದ ನೂತನ ಸಚಿವರಾಗಿ ’13 ಮಂದಿ ಶಾಸಕ’ರು ಪ್ರಮಾಣವಚನ ಸ್ವೀಕಾರ | DK Shivakumar Cabinet Minister